ನಿಶ್ಚಿತ ಠೇವಣಿ :

ಸಂಘದ ಸದಸ್ಯರು ನಿಶ್ಚಿತ ಠೇವಣಿಯನ್ನು ಕನಿಷ್ಠ 90 (ತೊಂಭತ್ತು) ದಿನಗಳಿಗೆ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ಠೇವಣಿ ಮೊಬಲಗು ರೂ. 50,000/- ಆಗಿರುತ್ತದೆ. ಈ ಠೇವಣಿಗಳಿಗೆ ಸಂಘದ ಕಾರ್ಯಕಾರಿ ಮಂಡಳಿಯು ನಿಯಮಾನುಸಾರ ನಿರ್ಧರಿಸುವ ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಠೇವಣಿಗಳನ್ನು ವಾಯಿದೆಗೆ ಮುಂಚಿತವಾಗಿ ಮುಕ್ತಾಯಗೊಳಿಸಿದಲ್ಲಿ ಠೇವಣಿಗೆ ನಿಗದಿಪಡಿಸಿರುವ ಬಡ್ಡಿ ದರದಲ್ಲಿ ಶೇ. 1 ರಷ್ಟನ್ನು ಕಡಿತಗೊಳಿಸಿ (ಮುಕ್ತಾಯಗೊಳಿಸಿದ ಅವಧಿಯ ಮೇಲೆ ಅವಲಂಭಿತ) ನೀಡಲಾಗುವುದು.

ನಿಶ್ಚಿತ ಠೇವಣಿಯ ಬಡ್ಡಿದರಗಳು

1 90 ದಿವಸಗಳಿಂದ 179 ದಿವಸಗಳವರೆಗೆ ಶೇ. 5.00%
2 180 ದಿವಸಗಳಿಂದ 1 ವರ್ಷದೊಳಗೆ ಶೇ. 6.00%
3 1 ವರ್ಷಕ್ಕೂ ಮೇಲ್ಪಟ್ಟು   ಶೇ. 7.00%